Surprise Me!

DKS ಬಿಜೆಪಿಯವರಿಗೆ ಕುರ್ಚಿ ಮುಖ್ಯ , ಜನ ಅಲ್ಲಾ! | Oneindia Kannada

2021-06-27 1 Dailymotion

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಚಾಮರಾಜನಗರ ಜಿಲ್ಲೆ‌ ಕೊಳ್ಳೆಗಾಲ ತಾಲೂಕಿನ ಪಾಳ್ಯದ ಬಿಳಿಗಿರಿ ರಂಗನಾಯ್ಕ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಮೃತರ ಪತ್ನಿ ವೆಂಕಟಮ್ಮ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ 1 ಲಕ್ಷ ರುಪಾಯಿ ಪರಿಹಾರದ ಚೆಕ್ ವಿತರಿಸಿದರು. ಕಾರ್ಯಾಧ್ಯಕ್ಷರಾದ ಧೃವನಾರಾಯಣ್, ಶಾಸಕ ನರೇಂದ್ರ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಬಾಲರಾಜ್ ಉಪಸ್ಥಿತರಿದ್ದರು.<br /><br /><br />KPCC President DK Ramachandran, who visited the residence of Chamrajnagar district's Kaligala Taluk in Kalyagala Taluk on Sunday, died. Shivakumar, the wife of the deceased, distributed a check of Rs. Dhruvanarayan, MLA, Narendra, former legislator Krishnamurthy and Balaraj were present.<br />

Buy Now on CodeCanyon